Surprise Me!

Please ask Dhoni: Sourav Ganguly on MSD's participation in T20 World Cup | Oneindia Kannada

2019-12-02 1,369 Dailymotion

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಅಭಿಮಾನಿಗಳಲ್ಲಿ ಗೊಂದಲಯಿದೆ. ಈ ವಿಚಾರವಾಗಿ ಧೋನಿ ಕೂಡ ಯಾವುದೇ ಸ್ಪಷ್ಟತೆಯನ್ನೂ ನೀಡಿಲ್ಲ. ಇತ್ತೀಚಿನ ಸಂದರ್ಶನವೊಂದರಲ್ಲಿ ಧೋನಿ ಜನವರಿ ತನಕ ಈ ವಿಚಾರವ ಏನನ್ನು ಕೇಳಬೇಡಿ ಎಂದ‍ಷ್ಟೇ ಹೇಳಿದ್ದರು. ಇದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ. ಎಮ್ ಎಸ್ ಧೋನಿ ಭವಿಷ್ಯಯದ ಕುರಿತಾಗಿ ಬಿಸಿಸಿಐ ಸಂಪೂರ್ಣ ಸ್ಪಷ್ಟತೆಯನ್ನು ಹೊಂದಿದೆ. ಆದರೆ ಅದನ್ನು ಈಗಲೇ ಬಹಿರಂಗಪಡಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.<br /><br />"Please ask Dhoni," was Sourav Ganguly's response when the BCCI president was asked if the iconic wicket-keeper batsman would be part of next year's T20 World Cup in Australia.

Buy Now on CodeCanyon